Life style ಈ ವಸ್ತುಗಳನ್ನ ಸ್ನಾನಗೃಹದಲ್ಲಿ ಯಾವತ್ತೂ ಇಡಬಾರದು; ಯಾಕೆ?
newsics.com ಬಾತ್‌ರೂಮನ್ನು ಪ್ರತಿನಿತ್ಯ ಕ್ಲೀನ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಜೊತೆಗೆ ಸೋಂಕು ಹರಡುವುದನ್ನು ಹಾಗೂ ಕಾಯಿಲೆಗಳನ್ನು ತಪ್ಪಿಸಲು ಬಾತ್‌ರೂವಿನಲ್ಲಿ ಈ ಕೆಲವೊಂದು ವಸ್ತುಗಳನ್ನು ಇಡುವುದನ್ನು ಇಂದೇ ಬಿಟ್ಟಬೀಡಿ. ಹಲ್ಲುಜ್ಜುವ ಬ್ರಷ; ಹಲ್ಲುಜ್ಜುವ ಬ್ರಷನ್ನು ಎಂದಿಗೂ ಬಾತ್‌ರೂಮಿನಲ್ಲಿ ಇಡಬಾರದು. ಏಕೆಂದರೆ ಬ್ರಷನ್ನು ಬಾತ್ರೂಮ್‌ನಲ್ಲಿ ಇಟ್ಟರೆ ಅದಕ್ಕೆ ಬ್ಯಾಕ್ಟಿರೀಯಾಗಳು ಅಂಟಿಕೊಕೊಳ್ಳುವ ಸಾಧ್ಯತೆ ಇರುತ್ತದೆ. ಅವು ಹಲ್ಲುಜ್ಜುವಾಗ ಬಾಯಿಗೆ ಪ್ರವೇಶಿಸಿ ರೋಗಗಳು ಹರಡಲು ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಲ್ಲುಜ್ಜುವ ಬ್ರಷನ್ನು ಸ್ನಾನಗೃಹದಿಂದ ಹೊರಗಿಡಿ ಮತ್ತು ಯಾವಾಗಲೂ ಒಣ ಸ್ಥಳದಲ್ಲಿ ಸಂಗ್ರಹಿಸಿ. … Continue reading Life style ಈ ವಸ್ತುಗಳನ್ನ ಸ್ನಾನಗೃಹದಲ್ಲಿ ಯಾವತ್ತೂ ಇಡಬಾರದು; ಯಾಕೆ?
Copy and paste this URL into your WordPress site to embed
Copy and paste this code into your site to embed