ಹಮಾಸ್ ಕಮಾಂಡರ್ ಬಶರ್ ಹತ್ಯೆ; ಹಸಿವಿನಿಂದ 18 ಜನ ಸಾವು

newsics.com ಟೆಲ್ ಅವಿವ್: ಇಸ್ರೇಲಿ ರಕ್ಷಣಾ ಪಡೆಗಳು ಹಮಾಸ್ ಕಮಾಂಡರ್ ಬಶರ್ ಥಾಬೆಟ್ನನ್ನು ಹತ್ಯೆ ಮಾಡಿರುವುದಾಗಿ ಐಡಿಎಫ್ ಹೇಳಿಕೊಂಡಿವೆ. ಅಷ್ಟೇ ಅಲ್ಲದೆ 75 ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. ಭಯೋತ್ಪಾದಕ ಮೂಲಸೌಕರ್ಯ, ಭಯೋತ್ಪಾದಕರು ಮತ್ತು ಸುರಂಗಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ. ಮೃತ ಬಶರ್ ಥಾಬೆಟ್ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ವಿಭಾಗದ ಕಮಾಂಡರ್ ಆಗಿದ್ದರು. ಅಲ್ ಜಜೀರಾ ವರದಿಯ ಪ್ರಕಾರ, ಇಸ್ರೇಲಿ ಸೇನೆಯು ಕನಿಷ್ಠ 115 … Continue reading ಹಮಾಸ್ ಕಮಾಂಡರ್ ಬಶರ್ ಹತ್ಯೆ; ಹಸಿವಿನಿಂದ 18 ಜನ ಸಾವು