ಮರಿ ಆನೆ ಜೊತೆ ಕಪ್ಪೆಯ ಕ್ಯೂಟ್ ಆಟ; ವೈರಲ್ ವಿಡಿಯೋ ನೋಡಿ

newsics.com ಇತ್ತೀಚೆಗೆ ಮರಿ ಆನೆ ಜೊತೆ ಕಪ್ಪೆಯ ಕ್ಯೂಟ್ ಆಗಿ ಆಟ ಆಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುವ ಮೂಲಕ ಅನೇಕರ ಹೃದಯವನ್ನು ಟಚ್‌ ಮಾಡಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರ rajamannai_memories ಹಂಚಿಕೊಂಡ ಈ ಹೊಸ ಕ್ಲಿಪ್‌ನಲ್ಲಿ, ಮರಿ ಆನೆಯು ಸ್ನಾನದ ಸಮಯವನ್ನು ಖುಷಿಯಿಂದ ಆನಂದಿಸುತ್ತಿರುವ ದೃಶ್ಯವಿದೆ. ಅದು ಸಂತೋಷದಿಂದ ಸುತ್ತಲೂ ಓಡಾಡುತ್ತದೆ, ತನ್ನ ಸೊಂಡಿಲನ್ನು ಎತ್ತಿ ಸಂಭ್ರಮಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಆದರೆ ಈ ಖುಷಿಯ ಮಧ್ಯೆ ಆನೆ ಒಂದು ಪುಟ್ಟ ಕಪ್ಪೆಯನ್ನು ನೋಡುತ್ತದೆ. ಈ ವಿಡಿಯೋ ಸಾಮಾಜಿಕ … Continue reading ಮರಿ ಆನೆ ಜೊತೆ ಕಪ್ಪೆಯ ಕ್ಯೂಟ್ ಆಟ; ವೈರಲ್ ವಿಡಿಯೋ ನೋಡಿ