ಫೋನ್ ಮಿಸ್ ಆಗಿದೆಯಾ? ತಕ್ಷಣ ಈ ರೀತಿ ಮಾಡಿ

newsics.com ದಿನಾಲು ಎಷ್ಟೋ ಫೋನ್‌ಗಳು ಕಳ್ಳತನ ಆಗ್ತವೆ. ಹಲವು ಬಾರಿ ಫೋನ್ ಕಳೆದು ಹೋಗುತ್ತದೆ. ಒಮ್ಮೆ ಕಳೆದುಕೊಂಡ ಅಥವಾ ಕಳ್ಳತನವಾದ ಫೋನ್ ಮರಳಿ ಸಿಕ್ಕಿದ ಉದಾಹರಣೆ ಕಡಿಮೆ. ಆದರೆ ಈಗ ಫೋನ್ ಎಲ್ಲದರ ಕೀಲಿ ಕೈ. ಬ್ಯಾಂಕ್ ಖಾತೆ, ವೈಯುಕ್ತಿಕ ಮಾಹಿತಿ ಸೇರಿದಂತೆ ಎಲ್ವೂ ಫೋನ್‌ನಲ್ಲೇ ಇದೆ. ಹೀಗಾಗಿ ಡೇಟಾ, ಖಾತೆ, ದುಡ್ಡು ಸೇರಿದಂತೆ ಎಲ್ಲವನ್ನೂ ಸುರಕ್ಷಿತವಾಗಿಡುವುದು ಸವಾಲಿನ ಕೆಲಸ. ಫೋನ್ ಕಳೆದ ತಕ್ಷಣ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿ. IMEI ನಂಬರ್ (*#06# ಡಯಲ್ ಮಾಡಿದ್ರೆ … Continue reading ಫೋನ್ ಮಿಸ್ ಆಗಿದೆಯಾ? ತಕ್ಷಣ ಈ ರೀತಿ ಮಾಡಿ