Switchboard ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಈ ರೀತಿ ಕ್ಲೀನ್ ಮಾಡಿ
newsics.com ಸಹಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ ಬೇಗನೆ ಕೊಳೆಯನ್ನು ಸಂಗ್ರಹಿಸುತ್ತವೆ. ಬಿಳಿ ಬಣ್ಣದ್ದಾಗಿದ್ದ ಸ್ವಿಚ್‌ಬೋರ್ಡ್ ಮತ್ತು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ನೀರು ಅಥವಾ ಸೋಪನ್ನು ಬಳಸದೆ ಸುಲಭವಾಗಿ ಸ್ವಿಚ್‌ಬೋರ್ಡ್‌ಗಳನ್ನು ಈ ರೀತಿ ಸ್ವಚ್ಛಗೊಳಿಸಬಹುದು . ಮಕ್ಕಳು ಬಳಸುವ ಎರೇಸರ್ ನಿಮ್ಮ ಮಕ್ಕಳ ಪೆನ್ಸಿಲ್ ಬಾಕ್ಸ್‌ನಲ್ಲಿರುವ ರಬ್ಬರ್ (ಎರೇಸರ್)ನಿಂದ ನಿಮ್ಮ ಸ್ವಿಚ್ ಬಾಕ್ಸ್ ಅನ್ನು ಹೊಳೆಯುವಂತೆ ಮಾಡಬಹುದು. ಸ್ವಚ್ಛಗೊಳಿಸುವ ಮೊದಲು ನೀವು ಮುಖ್ಯ ಸ್ವಿಚ್‌ಅನ್ನು ಆಫ್ ಮಾಡಬೇಕು. ನಂತರ … Continue reading Switchboard ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಈ ರೀತಿ ಕ್ಲೀನ್ ಮಾಡಿ
Copy and paste this URL into your WordPress site to embed
Copy and paste this code into your site to embed