4 ದಿನಗಳ ಕಾಲ ಮೋದಿ ವಿದೇಶ ಪ್ರವಾಸ: ಬ್ರಿಟನ್, ಮಾಲ್ಡೀವ್ಸ್ ಗೆ ಭೇಟಿ

newsics.com ನವದೆಹಲಿ: ಐದು ರಾಷ್ಟ್ರಗಳ ಸುದೀರ್ಘ 9 ದಿನಗಳ ವಿದೇಶ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ ಜುಲೈ 23 ರಿಂದ 26ರ ವರೆಗೆ ಬ್ರಿಟನ್ ಮತ್ತು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಜುಲೈ 23, 24ರಂದು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ. ಬ್ರಿಟನ್ ಮತ್ತು ಭಾರತ ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದ ಜಾರಿಯಾದಲ್ಲಿ ಬ್ರಿಟನ್ ಗೆ ರಫ್ತಾಗುವ ಭಾರತದ ಶೇಕಡ 99 ರಷ್ಟು ಸರಕುಗಳ ಮೇಲಿನ ತೆರಿಗೆ ಕಡಿತವಾಗುತ್ತದೆ. ಇದಕ್ಕೆ ಪ್ರತಿಯಾಗಿ … Continue reading 4 ದಿನಗಳ ಕಾಲ ಮೋದಿ ವಿದೇಶ ಪ್ರವಾಸ: ಬ್ರಿಟನ್, ಮಾಲ್ಡೀವ್ಸ್ ಗೆ ಭೇಟಿ