gold and silver rates today‌ ಮತ್ತೆ ಚಿನ್ನದ ಬೆಲೆ ಏರಿಕೆ; ಗ್ರಾಂಗೆ ಎಷ್ಟು?

newsics.com ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಭರ್ಜರಿ ಏರಿಕೆ ಪಡೆದಿವೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 10,000 ರೂ ಗಡಿ ಮುಟ್ಟಿದೆ. ಆಭರಣ ಚಿನ್ನದ ಬೆಲೆ 9,200 ರೂ ಸಮೀಪಕ್ಕೆ ದೌಡಾಯಿಸುತ್ತಿದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 20ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,700 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,040 ರೂ 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,030 ರೂ … Continue reading gold and silver rates today‌ ಮತ್ತೆ ಚಿನ್ನದ ಬೆಲೆ ಏರಿಕೆ; ಗ್ರಾಂಗೆ ಎಷ್ಟು?