ASI-CRPF: ASI ಆಗಿದ್ದ ಲಿವ್-ಇನ್ ಗೆಳತಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಸಿಆರ್ ಪಿಎಫ್ ಯೋಧ
newsics.com ಗಾಂಧಿನಗರ: ಎಎಸ್ ಐ ಆಗಿದ್ದ ಲಿವ್-ಇನ್ ಗೆಳತಿಯನ್ನೇ ಹತ್ಯೆಗೈದ ಸಿಆರ್ ಪಿಎಫ್ ಯೋಧನೊಬ್ಬ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಗುಜರಾತ್ ನ ಕಚ್ ಜಿಲ್ಲೆಯ ಅಂಜಾರ್ ನಲ್ಲಿ ನಡೆದಿದೆ. ಅರುಣಾಬೆನ್ ನಟುಭಾಯಿ ಜಾದವ್ (25) ಕೊಲೆಯಾದ ಎ ಎಸ್ ಐ ಎಂದು ಗುರುತಿಸಲಾಗಿದೆ. ಅರುಣಾಬೆನ್ ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿ ದಿಲಿಪ್ ಡಾಂಗ್ಜಿಯಾ ಸಿಆರ್ ಪಿಎಫ್ ಯೋಧ. ಇಬ್ಬರೂ ಕೆಲ ವರ್ಷಗಳಿಂದ ಲಿವ್-ಇನ್ … Continue reading ASI-CRPF: ASI ಆಗಿದ್ದ ಲಿವ್-ಇನ್ ಗೆಳತಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಸಿಆರ್ ಪಿಎಫ್ ಯೋಧ
Copy and paste this URL into your WordPress site to embed
Copy and paste this code into your site to embed