20 ವರ್ಷ ಕೋಮಾದಲ್ಲಿದ್ದ ಸ್ಲೀಪರ್ ರಾಜಕುಮಾರ ಅಲ್ ವಲೀದ್ ಇನ್ನಿಲ್ಲ, ವಿಡಿಯೋ ನೋಡಿ
newsics.com ಸೌದಿ ಅರೇಬಿಯಾದ ‘ನಿದ್ರೆಯಲ್ಲಿರುವ ರಾಜಕುಮಾರʼ ಎಂದೇ ಕರೆಯಲ್ಪಡುತ್ತಿದ್ದ ರಾಜಕುಮಾರ ಅಲ್ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಅವರು ಶನಿವಾರ ನಿಧನರಾದರು. ಸುಮಾರು 20 ವರ್ಷಗಳ ಕಾಲ ಕೋಮಾದಲ್ಲಿದ್ದ ಅವರು ಇಹಲೋಕ ತ್ಯಜಿಸಿದರು ಎಂದು ಅವರ ತಂದೆ ರಾಜಕುಮಾರ ಖಲೀದ್ ಬಿನ್ ತಲಾಲ್ ಅಧಿಕೃತವಾಗಿ ಘೋಷಿಸಿದ್ದಾರೆ. 2005 ರಲ್ಲಿ ಲಂಡನ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಪರಿಣಾಮವಾಗಿ ಅಲ್ ವಲೀದ್ ಬಿನ್ ಖಾಲಿದ್ ಕೋಮಾಕ್ಕೆ ಜಾರಿದ್ದರು. ಅಂದಿನಿಂದ ಇಂದಿನವರೆಗೆ ಅವರು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಅಪಘಾತದ … Continue reading 20 ವರ್ಷ ಕೋಮಾದಲ್ಲಿದ್ದ ಸ್ಲೀಪರ್ ರಾಜಕುಮಾರ ಅಲ್ ವಲೀದ್ ಇನ್ನಿಲ್ಲ, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed