Reality Show ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ

newsics.com ಕನ್ನಡ ಇತ್ತೀಚೆಗಷ್ಟೇ ‘ಪ್ಯಾಟೆ ಹುಡಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ತರೋದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಆಡಿಷನ್ ಕೂಡ ಕರೆದಿದೆ. ಹೀಗಿರುವಾಗಲೇ ಜೀ ಮತ್ತೊಂದು ರಿಯಾಲಿಟಿ ಶೋನ ಘೋಷಣೆ ಮಾಡಿದೆ. ಇದರ ಪ್ರೋಮೋ ಸಾಕಷ್ಟು ಗಮನ ಸೆಳೆದಿದೆ. ನಾವು ನಮ್ಮವರು’. ಈ ರಿಯಾಲಿಟಿ ಶೋನ ಟೈಟಲ್ ಭಿನ್ನವಾಗಿದ್ದು, ಇನ್ನೂ ಯಾರೊಬ್ಬರೂ ಕೇಳಿಲ್ಲ ಅನ್ನೋದು ವಿಶೇಷ. ಶೀಘ್ರದಲ್ಲೇ ಜೀ ಕನ್ನಡದಲ್ಲಿ ‘ನಾವು ನಮ್ಮವರು’ ರಿಯಾಲಿಟಿ ಶೋ ಪ್ರಸಾರ ಕಾಣಲಿದ್ದು, ಪ್ರೋಮೋ ರಿಲೀಸ್ ಆಗಲಿದೆ. ಆತ ಬೆಂಗಳೂರಲ್ಲೇ ಕೆಲಸ … Continue reading Reality Show ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ