ಖಾಸಗಿ ವಿಡಿಯೋ ಬಳಸಿ 9 ಬೌದ್ಧ ಸನ್ಯಾಸಿಗಳಿಗೆ ಬ್ಲ್ಯಾಕ್‌ಮೇಲ್: ₹102 ಕೋಟಿ ಸುಲಿಗೆ ಮಾಡಿದ ಮಹಿಳೆ!

newsics.com ನವದೆಹಲಿ : ಒಂಬತ್ತು ಸಂನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಮತ್ತು ಫೋಟೋ ಮತ್ತು ವೀಡಿಯೊಗಳನ್ನು ಬಳಸಿ ಅವರಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ‘ಮಿಸೆಸ್‌ ಗಾಲ್ಫ್‌’ ಎಂದು ಗುರುತಿಸಲಾಗಿದೆ. Ms Golf ಕಳೆದ ಮೂರು ವರ್ಷಗಳಲ್ಲಿ ತನ್ನ ಯೋಜನೆಯ ಮೂಲಕ ಸುಮಾರು 385 ಮಿಲಿಯನ್ ಬಹ್ತ್ (100 ಕೋಟಿ ರೂ.ಗಳಿಗೂ ಹೆಚ್ಚು) ಹಣ ಪಡೆದಿದ್ದಾಳೆ ಎಂದು ಥಾಯ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಆಕೆಯ ನಿವಾಸವನ್ನು ಶೋಧಿಸಿದ … Continue reading ಖಾಸಗಿ ವಿಡಿಯೋ ಬಳಸಿ 9 ಬೌದ್ಧ ಸನ್ಯಾಸಿಗಳಿಗೆ ಬ್ಲ್ಯಾಕ್‌ಮೇಲ್: ₹102 ಕೋಟಿ ಸುಲಿಗೆ ಮಾಡಿದ ಮಹಿಳೆ!