Blood bank ಬ್ಲಡ್ ಬ್ಯಾಂಕ್ಗಳಿಗೆ ಬರುತ್ತಿದೆ HIV ಸೋಂಕಿತ ರಕ್ತ: ಹೈ ಅಲರ್ಟ್ ಆದ ಔಷಧ ನಿಯಂತ್ರಣ ಮಂಡಳಿ

newsics.com ಬೆಂಗಳೂರು: ಆಹಾರ ಮತ್ತು ಆರೋಗ್ಯ ಇಲಾಖೆ ಕಳೆದ ಕೆಲವು ತಿಂಗಳುಗಳಿಂದ ಜನರ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾವಹಿಸಲು ಮುಂದಾಗಿದೆ. ಹೌದು, ರಕ್ತನಿಧಿ ಘಟಕಗಳಿಗೆ ಅಪಾಯಕಾರಿ ಎಚ್ಐವಿ ಸೋಂಕಿತ ರಕ್ತ ಬರುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ರಕ್ತ ನಿಧಿ ಘಟಕಗಳಲ್ಲಿ ಸ್ವಚ್ಛತೆ ಇರುವುದಿಲ್ಲ, ರಕ್ತ ಸಂಗ್ರಹ ಘಟಕದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ, ಕಳ್ಳಾಟ ನಡೆಯುತ್ತಿವೆ ಎಂದು ಇತ್ತೀಚೆಗೆ ದೂರುಗಳು ಬಂದಿದ್ದವು. ಹೀಗಾಗಿ ಆರೋಗ್ಯ ಇಲಾಖೆ ರಕ್ತ ಸಂಗ್ರಹ ಘಟಕಗಳ ತಪಾಸಣೆ ಮಾಡುತ್ತಿದೆ. ಬ್ಲಡ್ ಬ್ಯಾಂಕ್ಗಳಲ್ಲಿನ ರಕ್ತ … Continue reading Blood bank ಬ್ಲಡ್ ಬ್ಯಾಂಕ್ಗಳಿಗೆ ಬರುತ್ತಿದೆ HIV ಸೋಂಕಿತ ರಕ್ತ: ಹೈ ಅಲರ್ಟ್ ಆದ ಔಷಧ ನಿಯಂತ್ರಣ ಮಂಡಳಿ