General Knowledge: ಈ ದೇಶದಲ್ಲಿ ದಪ್ಪ ಇದ್ರೆ ಶಿಕ್ಷೆ ಫಿಕ್ಸ್! ಏನಿದು ವಿಚಿತ್ರ ಕಾನೂನು?
newsics.com ಜಪಾನ್‌ನಲ್ಲಿ ದಪ್ಪತನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಜಪಾನ್‌ನಲ್ಲಿ ದಪ್ಪಗಿರುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂಬುದು ಆಚರ್ಯಕಾರಿ ಸಂಗತಿ. ಜಪಾನ್‌ನ ಒಂದು ವಿಶೇಷ ಕಾನೂನು ಎಂದರೆ ಮೆಟಾಬೊ ಕಾನೂನು. ಜಪಾನ್‌ನಲ್ಲಿ ದಪ್ಪವಾಗಿರುವುದನ್ನು ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಈ ಕಾನೂನನ್ನು 2008ರಲ್ಲಿ ಜಪಾನ್‌ನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಜಾರಿಗೆ ತಂದಿತು. ಅದರಂತೆ, ಈ ಕಾನೂನಿಗೆ ‘ಮೆಟಾಬೊ ಕಾನೂನು’ ಎಂದು ಹೆಸರು. ಈ ಕಾನೂನಿನ ಮುಖ್ಯ ಉದ್ದೇಶವು ಬೊಜ್ಜುತನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದಾಗಿದೆ. ಮೆಟಾಬೊ ಕಾನೂನಿನಡಿ, 40 … Continue reading General Knowledge: ಈ ದೇಶದಲ್ಲಿ ದಪ್ಪ ಇದ್ರೆ ಶಿಕ್ಷೆ ಫಿಕ್ಸ್! ಏನಿದು ವಿಚಿತ್ರ ಕಾನೂನು?
Copy and paste this URL into your WordPress site to embed
Copy and paste this code into your site to embed