harassment ಬಾಲಕಿ ಮೇಲೆ ಅತ್ಯಾಚಾರ: ಆಟೋ ಚಾಲಕ ಅರೆಸ್ಟ್

newsics.com ಬೆಂಗಳೂರು: ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆಟೋ ಚಾಲಕನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ. 26 ವರ್ಷದ ದೀಪು ಬಂಧಿತ ಆರೋಪಿ. ಆರೋಪಿ ದೀಪು ಬಾಲಕಿ ಮನೆಯ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ರಾತ್ರಿ ಆಟೋ ಬಾಡಿಗೆ ಹೋಗುತ್ತಿದ್ದ. ಪಕ್ಕದ ಮನೆಯಲ್ಲಿಯೇ ಇದ್ದುದರಿಂದ ಸಹಜವಾಗಿ ಪರಿಚಯವಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ದೀಪು ಬಾಲಕಿಯನ್ನು ಪುಸಲಾಯಿಸಿ ಮಾತನಾಡಬೇಕು ಎಂದು ಮನೆಗೆ ಕರೆದಿದ್ದಾನೆ. ಬಳಿಕ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಬಾಲಕಿಗೆ … Continue reading harassment ಬಾಲಕಿ ಮೇಲೆ ಅತ್ಯಾಚಾರ: ಆಟೋ ಚಾಲಕ ಅರೆಸ್ಟ್