YouTube Earning Rules: ಇಂದಿನಿಂದ ಯೂಟ್ಯೂಬ್ ನಲ್ಲಿ ಹೊಸ ರೂಲ್ಸ್! ಈ ರೀತಿಯ ವಿಡಿಯೋಕ್ಕೆ ದುಡ್ಡು ಬರಲ್ಲ!
newsics.com ವಿಶ್ವದ ಅತಿದೊಡ್ಡ ವಿಡಿಯೋ ವೇದಿಕೆಯಾದ ಯೂಟ್ಯೂಬ್, ತನ್ನ ಯೂಟ್ಯೂಬ್ ಪಾಲುದಾರ ಕಾರ್ಯಕ್ರಮ (YPP)ನ ಹಣಗಳಿಕೆ ನೀತಿಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿದೆ. ಇಂದಿನಿಂದ ಅಂದರೆ ಜುಲೈ 15 ರಿಂದ YouTube ನ ಹಣಗಳಿಕೆ ನೀತಿಯಲ್ಲಿ Google ಒಂದು ದೊಡ್ಡ ಬದಲಾವಣೆಯನ್ನು ಮಾಡಿದೆ, ಈ ನೀತಿಯ ಬದಲಾವಣೆಯ ಮೂಲ ಉದ್ದೇಶವು ವೇದಿಕೆಯಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸುವುದು ಮತ್ತು ಮೂಲ ಹಾಗೂ ಅಧಿಕೃತ ವಿಷಯವನ್ನು ಉತ್ತೇಜಿಸುವುದಾಗಿದೆ. ಇಂದಿನಿಂದ ಒಂದು ಪ್ರಮುಖ ಬದಲಾವಣೆಯನ್ನು ಯೂಟ್ಯೂಬ್ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ, ಯೂಟ್ಯೂಬ್‌ನಲ್ಲಿ … Continue reading YouTube Earning Rules: ಇಂದಿನಿಂದ ಯೂಟ್ಯೂಬ್ ನಲ್ಲಿ ಹೊಸ ರೂಲ್ಸ್! ಈ ರೀತಿಯ ವಿಡಿಯೋಕ್ಕೆ ದುಡ್ಡು ಬರಲ್ಲ!
Copy and paste this URL into your WordPress site to embed
Copy and paste this code into your site to embed