Weird Village ಈ ಗ್ರಾಮಕ್ಕೆ ಪುರುಷರಿಗೆ ನೋ ಎಂಟ್ರಿ; ನಿಷೇಧದ ಹಿಂದಿನ ಕಾರಣವೇನು?
newsics.com ಕೀನ್ಯಾದ ಸಾಂಬುರು ಕೌಂಟಿಯಲ್ಲಿರುವ ಉಮೋಜಾ ಉಸೊ ಗ್ರಾಮಕ್ಕೆ ಪುರುಷರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. 1990ರಲ್ಲಿ ಸ್ಥಾಪನೆಯಾದ ಈ ಗ್ರಾಮವು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದ ಸಮುದಾಯವಾಗಿದ್ದು, ಇದನ್ನು ರೆಬೆಕ್ಕಾ ಲೊಲೊಸೊಲಿ ಎಂಬ ಸಾಂಬುರು ಮಹಿಳೆಯೊಬ್ಬರು ಸ್ಥಾಪಿಸಿದ್ದಾರೆ. ಈ ಗ್ರಾಮವು ಮಹಿಳೆಯರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುವ ಉದ್ದೇಶದಿಂದ ರಚನೆಯಾಗಿದೆ. ಉಮೋಜಾ ಗ್ರಾಮವನ್ನು ಸ್ಥಾಪಿಸಲು ಮುಖ್ಯ ಕಾರಣವೆಂದರೆ, ಸಾಂಬುರು ಸಮುದಾಯದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟುವುದು. ಸಾಂಬುರು ಬುಡಕಟ್ಟಿನಲ್ಲಿ ಪಿತೃಪ್ರಧಾನ ಸಂಸ್ಕೃತಿಯು ಪ್ರಬಲವಾಗಿದ್ದು, ಮಹಿಳೆಯರಿಗೆ ಆಸ್ತಿ ಹಕ್ಕು, ಭೂಮಿಯ … Continue reading Weird Village ಈ ಗ್ರಾಮಕ್ಕೆ ಪುರುಷರಿಗೆ ನೋ ಎಂಟ್ರಿ; ನಿಷೇಧದ ಹಿಂದಿನ ಕಾರಣವೇನು?
Copy and paste this URL into your WordPress site to embed
Copy and paste this code into your site to embed