ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಪ್ರೆಗ್ನೆಂಟ್!; ಏನಿದು ಕೇಸ್?
newsics.com ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಗರ್ಭಧರಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿದೆ. 32 ವರ್ಷದ ಮಹಿಳೆಯೊಬ್ಬರು ಸೋನೋಗ್ರಫಿಗೆ ಒಳಗಾದಾಗ ಇದು ಬೆಳಕಿಗೆ ಬಂದಿದೆ. ಗರ್ಭದಲ್ಲಿ ಇರುವ ಮಗುವಿನ ಭ್ರೂಣದಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದೆ. ವೈದ್ಯಲೋಕಕ್ಕೇ ಇದು ಸವಾಲು ಎನಿಸಿದೆ. ಬಳಿಕ ತಿಳಿದದ್ದು ಏನೆಂದರೆ, ಇದು ಅವಳಿ ಶಿಶು. ಆದರೆ ಮತ್ತೊಂದು ಮಗು ಅಮ್ಮನ ಗರ್ಭದಲ್ಲಿ ಜನಿಸುವ ಬದಲು ಶಿಶುವಿನ ಗರ್ಭದಲ್ಲಿ ಸೇರಿಹೋಗಿದೆ. ತನ್ನ ಅವಳಿ ಸಹೋದರನನ್ನು ಆ ಮಗು ತನ್ನ ಗರ್ಭದಲ್ಲಿ ಹೊತ್ತಿದೆ ಎನ್ನುವುದು … Continue reading ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಪ್ರೆಗ್ನೆಂಟ್!; ಏನಿದು ಕೇಸ್?
Copy and paste this URL into your WordPress site to embed
Copy and paste this code into your site to embed