ಈ ದೇಶದಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ; ರೂಲ್ಸ್ ಏನಾದ್ರು ಬ್ರೇಕ್ ಮಾಡಿದ್ರೆ ಶಿಕ್ಷೆ ಗ್ಯಾರಂಟಿ

newsics.com ಇನ್ಮುಂದೆ ಸಾರ್ವಜನಿಕವಾಗಿ ಯಾರು ಕೂಡ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶ ನೀಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೀನ್ಸ್ ಪ್ಯಾಂಟ್ ನಮ್ಮ ದೇಶದ ಆಚರಣೆ ಅಲ್ಲ, ನೀಲಿ ಬಣ್ಣದ ಜೀನ್ಸ್ನ್ನು ಯಾರು ಧರಿಸಬಾರದು. ಇದು ಅಮೆರಿಕನ್ ಸಂಸ್ಕೃತಿ ಮತ್ತು ಸಾಮ್ರಾಜ್ಯಶಾಹಿಯ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಸದ್ಯ ಕಿಮ್ ಜಾಂಗ್ ಉನ್ ಜೀನ್ಸ್ ಪ್ಯಾಂಟ್ ಬ್ಯಾನ್ ಮಾಡಿದ್ದಾರೆ. ನೀಲಿ … Continue reading ಈ ದೇಶದಲ್ಲಿ ನೀಲಿ ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ; ರೂಲ್ಸ್ ಏನಾದ್ರು ಬ್ರೇಕ್ ಮಾಡಿದ್ರೆ ಶಿಕ್ಷೆ ಗ್ಯಾರಂಟಿ