ಗುಂಡಿಟ್ಟು ‘CPI’ ನಾಯಕ ‘ಚಂದು ರಾಥೋಡ್’ ಬರ್ಬರ ಹತ್ಯೆ : ವೈರಲ್ ವಿಡಿಯೋ ನೋಡಿ

newsics.com ಹೈದರಾಬಾದ್: ಹಾಡಹಗಲೇ ಸಿಪಿಐ ಮುಖಂಡರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿರುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಕೆ ಚಂದು ನಾಯ್ಕ (47) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಚಂದು ನಾಯಕ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪರಿಷತ್ ಸದಸ್ಯರಾಗಿದ್ದರು. ಪೊಲೀಸರ ಪ್ರಕಾರ, 3-4 ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಾಥೋಡ್ ಅವರ ಕಣ್ಣಿಗೆ ಮೊದಲು ಮೆಣಸಿನ ಪುಡಿ ಸಿಂಪಡಿಸಿದ್ದು, ನಂತರ, ಅವರು ಓಡಲು ಪ್ರಯತ್ನಿಸುತ್ತಿದ್ದಂತೆ ಅವರು ಹಲವಾರು ಸುತ್ತು ಗುಂಡು ಹಾರಿಸಿದರು, ಪರಿಣಾಮ ಅವರು … Continue reading ಗುಂಡಿಟ್ಟು ‘CPI’ ನಾಯಕ ‘ಚಂದು ರಾಥೋಡ್’ ಬರ್ಬರ ಹತ್ಯೆ : ವೈರಲ್ ವಿಡಿಯೋ ನೋಡಿ