Gold price ದಾಖಲೆ ಬರೆದ ಬೆಳ್ಳಿ,ಚಿನ್ನದ ಬೆಲೆ!; ಇಂದು ಎಷ್ಟಾಗಿದೆ?

newsics.com ಬೆಂಗಳೂರು: ನಿನ್ನೆ 15 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು ಮಂಗಳವಾರ 10 ರೂ ಅಲ್ಪ ಇಳಿಕೆ ಪಡೆದಿದೆ. ಆದರೆ, ಬೆಳ್ಳಿ ಬೆಲೆ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಇವತ್ತು ಇದರ ಬೆಲೆ ಗ್ರಾಮ್ಗೆ 4 ರೂ ಹೆಚ್ಚಿದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 15ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 91,450 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 99,770 ರೂ 18 ಕ್ಯಾರಟ್ನ 10 … Continue reading Gold price ದಾಖಲೆ ಬರೆದ ಬೆಳ್ಳಿ,ಚಿನ್ನದ ಬೆಲೆ!; ಇಂದು ಎಷ್ಟಾಗಿದೆ?