Fetus in Fetu 36 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ಈ ವ್ಯಕ್ತಿಗೆ ಅವಳಿ ಮಕ್ಕಳು!; ಇದೆಲ್ಲ ಹೇಗಾಯ್ತು?

newsics.com ಮಹಾರಾಷ್ಟ್ರ; ಸಂಜು ಭಗತ್ ಎಂಬ ವ್ಯಕ್ತಿಯೊಬ್ಬರು 36 ವರ್ಷಗಳ ಕಾಲ ತಮ್ಮ ಹೊಟ್ಟೆಯಲ್ಲಿ ಅವಳಿ ಭ್ರೂಣವನ್ನು ಹೊಂದಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಈ ಘಟನೆ ವೈದ್ಯಕೀಯ ಜಗತ್ತನ್ನೇ ಆಶ್ಚರ್ಯಗೊಳಿಸಿದೆ, ಅಲ್ಲದೇ, ಇದನ್ನು ವೈದ್ಯಕೀಯವಾಗಿ ‘ಭ್ರೂಣದಲ್ಲಿ ಭ್ರೂಣ’ ಎಂದು ಕರೆಯಲಾಗುತ್ತದೆ. ಘಟನೆ ಹಿನ್ನೆಲೆ ಬಾಲ್ಯದಿಂದಲೂ ಸಂಜು ಅವರ ಹೊಟ್ಟೆ ಸ್ವಲ್ಪ ಊದಿಕೊಂಡಿತ್ತು, ಆದರೆ ಇದನ್ನು ಕುಟುಂಬವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಮೂಲಿ ಹೊಟ್ಟೆಯಂದೇ ಭಾವಿಸಿದ್ದರು ಆದರೆ ವಯಸ್ಸಾದಂತೆ ಅವರ ಹೊಟ್ಟೆ ಅಸಹಜವಾಗಿ ಬೆಳೆಯುತ್ತ ಹೋಯ್ತು. ಜನರು ಅವರನ್ನು … Continue reading Fetus in Fetu 36 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ಈ ವ್ಯಕ್ತಿಗೆ ಅವಳಿ ಮಕ್ಕಳು!; ಇದೆಲ್ಲ ಹೇಗಾಯ್ತು?