ಬಸ್, ಮೆಟ್ರೋ ರೈಲು ಬಳಿಕ ಆಟೋ ಪ್ರಯಾಣ ದರವೂ ಹೆಚ್ಚಳ
newsics.com ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಲಿದೆ. ಮೊದಲ ಎರಡು ಕಿಲೋ ಮೀಟರ್ ಗೆ ಇದ್ದ ಕನಿಷ್ಠ ದರ 30 ರೂಪಾಯಿಯನ್ನು 36 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ ದೂರವನ್ನು 15 ರೂ.ನಿಂದ 18 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 1 ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಗರ … Continue reading ಬಸ್, ಮೆಟ್ರೋ ರೈಲು ಬಳಿಕ ಆಟೋ ಪ್ರಯಾಣ ದರವೂ ಹೆಚ್ಚಳ
Copy and paste this URL into your WordPress site to embed
Copy and paste this code into your site to embed