ಹಿಂದೂ ಉದ್ಯಮಿ ಥಳಿಸಿ ಹತ್ಯೆ ಮಾಡಿ, ಮೃತ ದೇಹದ ಮೇಲೆ ನೃತ್ಯ ಮಾಡಿದ ಪಾಪಿಗಳು
newsics.com ಢಾಕಾ: ಡೀಲರ್ ಲಾಲ್ ಚಂದ್ ನನ್ನು ಗುಂಪೊಂದು ಕೊಲೆ ಮಾಡಿ, ನಂತರ ಮೃತದೇಹದ ಮೇಲೆ ನೃತ್ಯ ಮಾಡಿದ ಕ್ರೂರ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ಮಿಟ್‌ಫೋರ್ಡ್ ಆಸ್ಪತ್ರೆಯ ಬಳಿ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಇದೀಗ ದೇಶದಲ್ಲಿ ವ್ಯಾಪಾಕ ಆಕ್ರೋಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಲಾಲ್ ಚಂದ್ ನನ್ನು ಸಾರ್ವಜನಿಕವಾಗಿ ಕಾಂಕ್ರೀಟ್ ಬ್ಲಾಕ್ ಗಳಿಂದ ಥಳಿಸಿ ಕೊಂದಿದ್ದು, ಆನಂತರ ಅವನ ಮೃತದೇಹದ ಮೇಲೆ … Continue reading ಹಿಂದೂ ಉದ್ಯಮಿ ಥಳಿಸಿ ಹತ್ಯೆ ಮಾಡಿ, ಮೃತ ದೇಹದ ಮೇಲೆ ನೃತ್ಯ ಮಾಡಿದ ಪಾಪಿಗಳು
Copy and paste this URL into your WordPress site to embed
Copy and paste this code into your site to embed