Relationship ಗಂಡ-ಹೆಂಡತಿ ನಡುವೆ ಅಂತರ ಏಕೆ?; ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಾಗಲು ಇವುಗಳೇ ಕಾರಣ!
newsics.com ಮದುವೆ ಒಂದು ಸುಂದರ ಬಂಧ. ಪ್ರೀತಿ, ನಂಬಿಕೆ ಮತ್ತು ಹೊಂದಾಣಿಕೆ ಇದರಲ್ಲಿ ಅತೀ ಮುಖ್ಯ. ಆದರೆ, ಬದಲಾಗುತ್ತಿರುವ ಜೀವನಶೈಲಿ, ಒತ್ತಡ ಮತ್ತು ಭಾವನಾತ್ಮಕ ಅಂತರದ ಕಾರಣದಿಂದಾಗಿ, ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿವೆ. ಏಳು ಜನ್ಮಗಳ ಬಂಧ ಎಂದೇ ಹೇಳಲಾಗುತ್ತಿದ್ದ ಸಂಬಂಧಗಳು ಈಗ ಕೇವಲ ಒಂದೆರಡು ವರ್ಷಗಳಲ್ಲೇ ಮುರಿದು ಬೀಳುವ ಹಂತಕ್ಕೆ ತಲುಪುತ್ತಿವೆ. ವಿವಾಹಿತ ದಂಪತಿಗಳ ನಡುವೆ ದೂರ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಸಂಸಾರದಲ್ಲಿ ಏರಿಳಿತ ಬರುವುದು ಸಹಜ. ಆದರೆ, ತಿಳುವಳಿಕೆ, ಸಂವಹನ ಮತ್ತು … Continue reading Relationship ಗಂಡ-ಹೆಂಡತಿ ನಡುವೆ ಅಂತರ ಏಕೆ?; ದಾಂಪತ್ಯದಲ್ಲಿ ಭಿನ್ನಾಭಿಪ್ರಾಯವಾಗಲು ಇವುಗಳೇ ಕಾರಣ!
Copy and paste this URL into your WordPress site to embed
Copy and paste this code into your site to embed