newsics.com ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿಡುವ ಅಭ್ಯಾಸದಿಂದ ಕೂಡಾ ನಾವು ನಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಬಹುದಂತೆ. ಕೆಲವರು ಯಾವಾಗ್ಲೂ ನೋಡಿದ್ರೂ ತಮ್ಮ ಫೋನನ್ನು ಸೈಲೆಂಟ್ ಮೋಡ್‌ನಲ್ಲಿಯೇ ಇಟ್ಟಿರುತ್ತಾರೆ. ಆದ್ರೆ, ಮನೋವಿಜ್ಞಾನದ ಪ್ರಕಾರ ನೀವು ನಿಮ್ಮ ಫೋನನ್ನು ಯಾವಾಗಲೂ ಸೈಲೆಂಟ್ ಮೋಡ್‌ನಲ್ಲಿ ಇಟ್ಟರೆ, ನೀವು ಅಂತರ್ಮುಖಿಯೆಂದು ಅರ್ಥ. ನೀವು ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಕೆಲಸಕ್ಕೆ ಪ್ರಾಮುಖ್ಯತೆ: ಮೊಬೈಲ್ ಫೋನನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವವರು ಯಾವಾಗಲೂ ತಮ್ಮ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರಂತೆ. ಮತ್ತು ಇವರು ಕೆಲಸದ ಸಮಯದಲ್ಲಿ ಫೋನನ್ನು ಬಳಸುವುದಿಲ್ಲ. … Continue reading Personality Test: ನಿಮಗೆ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿಡುವ ಅಭ್ಯಾಸ ಇದ್ಯಾ?; ಹಾಗಿದ್ರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ನೋಡಿ!
Copy and paste this URL into your WordPress site to embed
Copy and paste this code into your site to embed