Tips and Tricks: ಬಾಗಿಲು-ಕಿಟಕಿಗಳೆಲ್ಲವೂ ತುಕ್ಕು ಹಿಡಿದು ಜಾಮ್ ಆಗಿದ್ಯಾ? ಈ ರೀತಿ ಮಾಡಿ ತಕ್ಷಣ ಓಪನ್‌ ಆಗುತ್ತೆ

newsics.com ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯಲ್ಲಿರುವ ಕಿಟಕಿ ಹಾಗೂ ಬಾಗಿಲುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬಹುದು. ಇಲ್ಲದಿದ್ದರೆ ಕಿಟಕಿಗಳನ್ನು ಹಾಕಲಾಗದೇ ತೆರೆಯಲು ಆಗದೇ ಒದ್ದಾಡಬೇಕಾಗಿರುತ್ತದೆ. ಅದೇ ರೀತಿ ಬಾಗಿಲುಗಳನ್ನು ಸಹ ತೆಗೆಯಲು ಹಾಗೂ ಮುಚ್ಚಲು ಆಗುವುದಿಲ್ಲ, ಜೊತೆಗೆ ಸದ್ದು ಸಹ ಉಂಟಾಗುತ್ತದೆ. ಹೀಗಾಗಿ ಪ್ರತಿ ವಾರ ಸ್ವಲ್ಪ ಬಿಡುವು ಮಾಡಿಕೊಂಡು ಸ್ವಚ್ಛಗೊಳಿಸಿದರೆ ಮಳೆಗಾಲದ ತೇವಾಂಶ ಮತ್ತು ಕೊಳಕನ್ನು ಹೋಗಲಾಡಿಸಿ, ಜಾಮ್ ಆಗುವುದನ್ನು ತಡೆಗಟ್ಟಬಹುದು. ಅದರಲ್ಲೂ ಹೆಚ್ಚಾಗಿ ಕಬ್ಬಿಣವು ತುಕ್ಕು ಹಿಡಿಯುತ್ತದೆ. ಇದರಿಂದಾಗಿ ಬಾಗಿಲುಗಳನ್ನು ತೆರೆಯಲು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಾಗಿಲುಗಳು ಮತ್ತು … Continue reading Tips and Tricks: ಬಾಗಿಲು-ಕಿಟಕಿಗಳೆಲ್ಲವೂ ತುಕ್ಕು ಹಿಡಿದು ಜಾಮ್ ಆಗಿದ್ಯಾ? ಈ ರೀತಿ ಮಾಡಿ ತಕ್ಷಣ ಓಪನ್‌ ಆಗುತ್ತೆ