Viral News ಈ ಗ್ರಾಮದ ಮಹಿಳೆಯರು ವರ್ಷಕ್ಕೊಮ್ಮೆ ಗಂಡನನ್ನು ಬದಲಿಸ್ತಾರೆ! ಏನು ಕಾರಣ?

newsics.com ಈ ಗ್ರಾಮದ ಮಹಿಳೆಯರು  ವರ್ಷಕ್ಕೊಮ್ಮೆ ತಮ್ಮ ಸಂಗಾತಿ ಯನ್ನು ಬದಲಿಸುತ್ತಾರೆ. ಈ ಬುಡಕಟ್ಟಿನ ಜನರು ಶತಮಾನಗಳಿಂದ ಲಿವ್-ಇನ್ ಸಂಬಂಧಗಳಿಗೆ ಆದ್ಯತೆ ನೀಡುತ್ತಿದ್ದಾರೆ, , ಗ್ರೇಸಿಯಾ ಬುಡಕಟ್ಟಿನ ಈ ವಿಶಿಷ್ಟ ಸಂಪ್ರದಾಯ, ಅದರ ಹಿಂದಿನ ಕಾರಣಗಳೇನು ಎಂಬುದನ್ನು ತಿಳಿಯೋಣ.. ಗ್ರೇಸಿಯಾ ಬುಡಕಟ್ಟು ರಾಜಸ್ಥಾನದ ಕೆಲವು ಗ್ರಾಮೀಣ ಭಾಗಗಳಲ್ಲಿ, ವಿಶೇಷವಾಗಿ ಸಿರೋಹಿ, ಉದಯಪುರ ಮತ್ತು ರಾಜಸಮಂದ್ ಜಿಲ್ಲೆಗಳಲ್ಲಿ ವಾಸಿಸುತ್ತದೆ. ಈ ಬುಡಕಟ್ಟಿನ ಜನರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸಂಪ್ರದಾಯದಲ್ಲಿ ಸಾಮಾಜಿಕ ಸ್ವಾತಂತ್ರ್ಯವನ್ನು ಒತ್ತಿಹೇಳುತ್ತಾರೆ. ಇಲ್ಲಿ ಮಹಿಳೆಯರು ತಾವು … Continue reading Viral News ಈ ಗ್ರಾಮದ ಮಹಿಳೆಯರು ವರ್ಷಕ್ಕೊಮ್ಮೆ ಗಂಡನನ್ನು ಬದಲಿಸ್ತಾರೆ! ಏನು ಕಾರಣ?