Shilpa Shetty ಹಸಿರು ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ಕೆಡಿ ಬ್ಯೂಟಿ
newsics.com 50 ರ ಹರೆಯದಲ್ಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇಷ್ಟೊಂದು ಗ್ಲಾಮರ್ ಅಂಡ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಯೇ ಸರಿ. ತನ್ನ ಸೌಂದರ್ಯದ ಮೂಲಕವೇ ಮಂಗಳೂರು ಬೆಡಗಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಶಿಲ್ಪಾ ಶೆಟ್ಟಿ ಅವರು ಧ್ರುವ ಸರ್ಜಾ, ಸಂಜಯ್ ದತ್ ಮತ್ತು ಇತರರು ನಟಿಸಿರುವ ತಮ್ಮ ಮುಂಬರುವ ಚಿತ್ರ ‘ಕೆಡಿ- ದಿ ಡೆವಿಲ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಂಬೈನಲ್ಲಿ ನಡೆದ ಅದ್ಧೂರಿ ಟೀಸರ್ ಬಿಡುಗಡೆಯ ನಂತರ, ತಂಡವು ಕೆಡಿ-ದಿ ಡೆವಿಲ್‌ನ ತೆಲುಗು ಟೀಸರ್ ಬಿಡುಗಡೆಗಾಗಿ ಹೈದರಾಬಾದ್‌ಗೆ … Continue reading Shilpa Shetty ಹಸಿರು ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ಕೆಡಿ ಬ್ಯೂಟಿ
Copy and paste this URL into your WordPress site to embed
Copy and paste this code into your site to embed