Gold Rate Today Bangalore: ಸತತವಾಗಿ ಏರಿಕೆ ಹಾದಿಯಲ್ಲಿ ಬಂಗಾರ; ಇಂದಿನ ಚಿನ್ನದ ಬೆಲೆ ಎಷ್ಟು?

newsics.com ಬೆಂಗಳೂರು; ಚಿನ್ನದ ಬೆಲೆಗಳು ಇಂದು ಏರಿಕೆಯಾಗಿದೆ. ಹೌದು,ಚಿನ್ನದ ಮಾರುಕಟ್ಟೆಯಲ್ಲಿ ಬೆಲೆಗಳು ಸತತವಾಗಿ ಏರಿಕೆಯಾತ್ತ ಸಾಗುತ್ತದೆ. ಬಂಗಾರ ಜಿಗಿತಗೊಂಡಿದ್ದರೆ ಬೆಳ್ಳಿ ಅಗ್ಗವಾಗಿ ಯಾವುದೇ ಬದಲಾವಣೆಯನ್ನು ಕಾಣದೇ ಸ್ಥಿರವಾಗಿ ಉಳಿದುಕೊಂಡಿದೆ. ಹೌದು, ಚಿನ್ನದ ಬೆಲೆ ಸತತ ಎರಡನೇ ದಿನ ಏರಿಕೆ ಆಗಿದೆ. ನಿನ್ನೆ 22 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು 55 ರೂಗಳಷ್ಟು ಹೆಚ್ಚಳವಾಗಿದೆ. ಸೋಮವಾರದಿಂದೀಚೆ ಇದು ಮೂರನೇ ಬಾರಿ ಚಿನ್ನದ ಬೆಲೆ ಏರಿಕೆ ಆಗಿರುವುದು. ಕಳೆದ ಏಳೆಂಟು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇವತ್ತು ಗ್ರಾಮ್ಗೆ … Continue reading Gold Rate Today Bangalore: ಸತತವಾಗಿ ಏರಿಕೆ ಹಾದಿಯಲ್ಲಿ ಬಂಗಾರ; ಇಂದಿನ ಚಿನ್ನದ ಬೆಲೆ ಎಷ್ಟು?