ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ‘ಲೈಂಗಿಕ ದೌರ್ಜನ್ಯ’ ಎಸಗಿದ ಮೌಲ್ವಿ.!
newsics.com ಬೆಂಗಳೂರು : ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ಮೌಲ್ವಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು ಮೂಲದ ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, ಸೋಂಪುರದ ಕೂತಘಟ್ಟ ಗ್ರಾಮದ ಭದ್ರೆ ಆಲಂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ. ಸಂಸಾರದಲ್ಲಾದ ತೊಂದರೆ, ಕಷ್ಟಗಳನ್ನು ಹೇಳಿಕೊಂಡು ಯಂತ್ರದಾರ ಮಾಡಿಕೊಡಿ ಎಂದು ಮೌಲ್ವಿ ಬಳಿ ಮಹಿಳೆ ಬಂದಿದ್ದಾರೆ. ಆಗ ಭದ್ರೆ ಆಲಂ ಮಹಿಳೆಯನ್ನು ಕೊಠಡಿಗೆ ಕರೆದುಕೊಂಡು … Continue reading ತಾಯಿತ ಕಟ್ಟುವ ನೆಪದಲ್ಲಿ ಮಹಿಳೆ ಮೇಲೆ ‘ಲೈಂಗಿಕ ದೌರ್ಜನ್ಯ’ ಎಸಗಿದ ಮೌಲ್ವಿ.!
Copy and paste this URL into your WordPress site to embed
Copy and paste this code into your site to embed