newsics.com ಕೌಲಾಲಂಪುರ: ಮಲೇಷ್ಯಾದ ಮರಿಯಮ್ಮನ್ ದೇವಾಲಯದ ಅರ್ಚಕನೊಬ್ಬ ಆಶೀರ್ವಾದದ ನೆಪದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಭಾರತೀಯ ಮೂಲದ ನಟಿ ಲಿಶಾಲಿನಿ ಕನಾರನ್ ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ, ಸ್ಥಳೀಯ ಪೊಲೀಸರು ಆರೋಪಿ ಅರ್ಚಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಲಿಶಾಲಿನಿ ಅವರ ಪೋಸ್ಟ್ ಪ್ರಕಾರ, ಈ ಘಟನೆ ಕಳೆದ ಶನಿವಾರ (ಜು. 5) ಸೆಪಾಂಗ್‌ನ ಮರಿಯಮ್ಮನ್ ದೇವಾಲಯದಲ್ಲಿ ನಡೆದಿದೆ. ಆಧ್ಯಾತ್ಮಿಕ ಸಂಪರ್ಕವನ್ನು ಬಲಪಡಿಸಿಕೊಳ್ಳಲು ಆಗಾಗ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ … Continue reading That priest put his hand inside my blouse ಆತ ನನ್ನ ಬ್ಲೌಸ್‌ನೊಳಗೆ ಕೈ ಹಾಕಿದ: ಅರ್ಚಕನ ವಿರುದ್ಧ ನಟಿ ದೂರು, ಆರೋಪಿಗಾಗಿ ಪೊಲೀಸರ ಶೋಧ
Copy and paste this URL into your WordPress site to embed
Copy and paste this code into your site to embed