Health tips 40 ರಲ್ಲೂ 25 ರ ಯುವಕರಂತೆ ಕಾಣಬೇಕೆ? ಜಸ್ಟ್ ಈ ರೀತಿ ಮಾಡಿ ಸಾಕು

newsics.com ನಿಮ್ಮ ವಯಸ್ಸು 40 ಆದರೂ, 25 ವರ್ಷದ ಯುವಕರಂತೆ ಕಂಗೊಳಿಸಬೇಕೆ? ಹಾಗಾದರೆ, ನೀರು ಕುಡಿಯುವ ನಿಮ್ಮ ಅಭ್ಯಾಸಗಳನ್ನು ಇಂದಿನಿಂದಲೇ ಬದಲಾಯಿಸಿ. ಮನಶ್ಶಾಸ್ತ್ರಜ್ಞ ಮತ್ತು ಹೀಲಿಂಗ್ ತಜ್ಞ ಡಾ. ಮದನ್ ಮೋದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಾಲ್ಕು ಸರಳ ನಿಯಮಗಳನ್ನು ಹಂಚಿಕೊಂಡಿದ್ದಾರೆ. ಈ ನಿಯಮಗಳನ್ನು ಪಾಲಿಸಿದರೆ, ನೀವು ಯೌವ್ವನದಿಂದ, ಶಕ್ತಿಯುತವಾಗಿ ಕಾಣುವುದರ ಜೊತೆಗೆ ರೋಗಗಳಿಂದ ದೂರವಿರಬಹುದು ಎಂದು ಹೇಳಿದ್ದಾರೆ. ದಿನವನ್ನು ನೀರಿನಿಂದ ಆರಂಭಿಸಿ ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ಒಂದು ಲೋಟ ನೀರು ಕುಡಿಯಿರಿ ಎಂದು … Continue reading Health tips 40 ರಲ್ಲೂ 25 ರ ಯುವಕರಂತೆ ಕಾಣಬೇಕೆ? ಜಸ್ಟ್ ಈ ರೀತಿ ಮಾಡಿ ಸಾಕು