Father shoots tennis player at home ಮನೆಯಲ್ಲೇ ಟೆನಿಸ್ ಆಟಗಾರ್ತಿಗೆ ಗುಂಡಿಕ್ಕಿ ಕೊಂದ ತಂದೆ, ಕಾರಣ ಏನು?

newsics.com ಗುರ್‌ಗಾಂವ್‌(ಹರ್ಯಾಣ): ಟೆನಿಸ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ರಾಧಿಕಾ ಯಾದವ್ ದುರಂತ ಅಂತ್ಯ ಕಂಡಿದ್ದಾಳೆ. ಸ್ವತಃ ತಂದೆಯೇ ಮಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಗುರಗಾಂವ್‌ನ ಸೆಕ್ಟರ್ 57 ಮನೆಯಲ್ಲಿ ಈ ಘಟನೆ ನಡೆದಿದೆ. ತಂದೆ ಹಾರಿಸಿದ 5 ಸುತ್ತುಗಳ ಗುಂಡಿನಲ್ಲಿ ಮೂರು ರಾಧಿಕಾ ದೇಹ ಹೊಕ್ಕಿದೆ. ಸ್ಥಳದಲ್ಲೇ ರಾಧಿಕಾ ಯಾದವ್ ಮೃತಪಟ್ಟಿದ್ದಾರೆ. ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಟೆನಿಸ್ ಪ್ಲೇಯರ್ ಆಗಿದ್ದ ರಾಧಿಕಾ ಯಾದವ್ ಹರ್ಯಾಣ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ … Continue reading Father shoots tennis player at home ಮನೆಯಲ್ಲೇ ಟೆನಿಸ್ ಆಟಗಾರ್ತಿಗೆ ಗುಂಡಿಕ್ಕಿ ಕೊಂದ ತಂದೆ, ಕಾರಣ ಏನು?