Cockroach tips: ಜಿರಳೆ ಓಡಿಸೋದು ಇಷ್ಟು ಸುಲಭನಾ?; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ

newsics.com ಜಿರಳೆಯನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಗಳು ಸಿಗುತ್ತವೆ. ಆದ್ರೆ, ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಜಿರಳೆಗಳನ್ನು ಓಡಿಸುವ ಸುಲಭದ ಉಪಾಯವನ್ನು ಇಲ್ಲಿ ಹೇಳಲಾಗಿದೆ. ವಾರ್ಡ್ರೋಬ್ಗಳಲ್ಲಿ, ಬಟ್ಟೆ ಸಂದಿಗಳಲ್ಲಿ ಜಿರಳೆ ಬರದಂತೆ ತಡೆಯಲು ಗುಳಿಗೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದನ್ನು ತಂದು ಬಟ್ಟೆಯ ಒಳಗೆ ಇಟ್ಟರೆ, ಜಿರಳೆಯಿಂದ ಮುಕ್ತಿ ಪಡೆಯಬಹುದು, ಜೊತೆಗೆ ಬಟ್ಟೆಯ ಪರಿಮಳವೂ ಚೆನ್ನಾಗಿರುತ್ತದೆ. ಇದಕ್ಕೆ ಬೇಕಿರುವುದು ನೀರು, ಲವಂಗ, ಉಪ್ಪು, ಮೊಸರು, ಮತ್ತು ಸಕ್ಕರೆ. ಎರಡು ವಿಧಾನಗಳಲ್ಲಿ ಜಿರಲೆ ಓಡಿಸುವ ಉಪಾಯ ಇಲ್ಲಿ ಹೇಳಲಾಗಿದೆ . ಮೊದಲಿಗೆ … Continue reading Cockroach tips: ಜಿರಳೆ ಓಡಿಸೋದು ಇಷ್ಟು ಸುಲಭನಾ?; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ