Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!

newsics.com ಒಟ್ಟಾವಾ: ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಕಟ್ಟಡದ ಮೇಲೆ ಬುಧವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ನಂತರ ಪ್ರಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರು ಕೆನಡಾದಲ್ಲಿ ಹೊಸದಾಗಿ ಪ್ರಾರಂಭಿಸಿದ ಕ್ಯಾಪ್ಸ್ ಕೆಫೆಯ ಮೇಲೆ ದಾಳಿ ನಡೆಸಲಾಗಿದೆ. ಖಲಿಸ್ಥಾನಿ ಭ*ಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಟ್ಟಿ ಮಾಡಿರುವ ಮೋಸ್ಟ್ ವಾಂಟೆಡ್ ಭ*ಯೋತ್ಪಾದಕ ಲಡ್ಡಿ, ನಿಷೇಧಿತ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸಂಘಟನೆಗೆ ಸಂಬಂಧಿಸಿದ್ದಾಗಿದೆ. … Continue reading Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!