Lifestyle ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಇದರಿಂದ ಹೊರ ಬರಲು ಈ ರೀತಿ ಮಾಡಿ

newsics.com ಇಂದಿನ ಈ ಡಿಜಿಟಲ್‌ ಯುಗದಲ್ಲಿ ಸೋಷಿಯಲ್‌ ಮೀಡಿಯಾ ರೀಲ್ಸ್‌ಗಳು ಮನೋರಂಜನೆಯ ಒಂದು ಭಾಗವಾಗಿದೆ. ಹಿಂದೆಲ್ಲಾ ಟಿವಿ ನೋಡುತ್ತಾ ಟೈಮ್‌ ಪಾಸ್‌ ಮಾಡಿದ್ರೆ, ಈಗೆಲ್ಲಾ ಜನ ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಅದರಲ್ಲೂ ಕೆಲವರಂತೂ ಈ ರೀಲ್ಸ್‌ಗೆ ವ್ಯಸನಿಗಳಾಗಿಬಿಟ್ಟಿದ್ದಾರೆ. ಯಾವಾಗ್ಲೂ ರೀಲ್ಸ್‌ ಸ್ಕ್ರೋಲ್‌ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಹೀಗಿರುವಾಗ ಈ ಅಭ್ಯಾಸವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಸಮಯದ ಮಿತಿ: ರೀಲ್ಸ್‌ ನೋಡಲು ಸಮಯದ ಮಿತಿಯನ್ನು ಹೊಂದಿಸಿ. ಕೆಲವರು 5 ನಿಮಿಷ ರೀಲ್ಸ್‌ ನೋಡಲು ಕೂತರೆ ಗಂಟೆಗಟ್ಟಲೇ … Continue reading Lifestyle ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಇದರಿಂದ ಹೊರ ಬರಲು ಈ ರೀತಿ ಮಾಡಿ