PM MODI: ನಮೀಬಿಯಾ ತಲುಪಿದ ಪ್ರಧಾನಿ ಮೋದಿ; ಡ್ರಮ್‌ಗಳನ್ನು ನುಡಿಸಿ ಸಂಭ್ರಮಿಸಿದ ಮೋದಿ

newsics.com ವಿಂಡ್‌ಹೋಕ್‌: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಭೇಟಿಯ ಕೊನೆಯ ಹಂತದಲ್ಲಿದ್ದಾರೆ. ಇಂದು ಅವರು ನಮೀಬಿಯಾಕ್ಕೆ ತೆರಳಿದ್ದು, ಅಲ್ಲಿ ಪ್ರದಾನಿಗಳು ಅಧ್ಯಕ್ಷ ನೆಟುಂಬೊ ನಂದಿ-ನದೈತ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಪ್ರಧಾನಿ ಮೋದಿ ಅವರ ಮೊದಲ ನಮೀಬಿಯಾ ಭೇಟಿಯಾಗಿದ್ದು, ಭಾರತದಿಂದ ನಮೀಬಿಯಾಗೆ ಮೂರನೇ ಪ್ರಧಾನ ಮಂತ್ರಿಯ ಭೇಟಿಯಾಗಿದೆ. ಪಿಎಂ ಮೋದಿ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ಗೆ ಆಗಮಿಸುತ್ತಲೇ ಅಲ್ಲಿನ ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಈ ವೇಳೆ ಪ್ರಧಾನಿ ನಮೀಬಿಯಾದ … Continue reading PM MODI: ನಮೀಬಿಯಾ ತಲುಪಿದ ಪ್ರಧಾನಿ ಮೋದಿ; ಡ್ರಮ್‌ಗಳನ್ನು ನುಡಿಸಿ ಸಂಭ್ರಮಿಸಿದ ಮೋದಿ