Neha Kakkar ನೇಹಾ ಕಕ್ಕರ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದ್ಯಾವ ಪ್ಯಾಶನ್‌ ಎಂದ ಫ್ಯಾನ್ಸ್ ?

newsics.com ಬಾಲಿವುಡ್‌ ಸ್ಟಾರ್‌ ಸಿಂಗರ್‌ ನೇಹಾ ಕಕ್ಕರ್ ತಮ್ಮ ಧ್ವನಿ ಮತ್ತು ಕ್ಯೂಟ್‌ನೆಸ್‌ನಿಂದ ಹೆಸರುವಾಸಿ. ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ನೇಹಾ ತಮ್ಮ ಡ್ರೇಸ್ಸಿಂಗ್‌ ಸ್ಟೈಲ್‌ನಿಂದ ಸುದ್ದಿಯಾಗಿದ್ದಾರೆ ನೇಹಾ ಕಕ್ಕರ್‌ ಇತ್ತೀಚಿನ ಲುಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನೇಹಾ ಅವತಾರ ನೋಡಿದ ನೆಟ್ಟಿಗರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. . ಇತ್ತೀಚೆಗೆ ನೇಹಾ ಧರಿಸಿದ್ದ ಉಡುಪು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.   ಈ ಫೋಟೋದಲ್ಲಿ, ಗಾಯಕಿ ಬಿಳಿ ಟಾಪ್ ಮೇಲೆ ನೀಲಿ ಬಣ್ಣದ ಬ್ರಾ ಧರಿಸಿದ್ದಾರೆ, ಜೊತೆಗೆ … Continue reading Neha Kakkar ನೇಹಾ ಕಕ್ಕರ್ ಹೊಸ ಅವತಾರ ಕಂಡು ನೆಟ್ಟಿಗರೇ ಶಾಕ್! ಇದ್ಯಾವ ಪ್ಯಾಶನ್‌ ಎಂದ ಫ್ಯಾನ್ಸ್ ?