HEART ATTACK : ಹಾಸನದ ಹೃದಯಾಘಾತ ಕೇಸ್; ನಾಳೆ ಸರ್ಕಾರದ ಕೈಸೇರಲಿದೆ ವೈದ್ಯರ ವರದಿ!

newsics.com ಕಳೆದ 40 ದಿನಗಳ ಅವಧಿಯಲ್ಲಿ ಹಾಸನದಲ್ಲಿ ಹಲವು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ಕೂಲಂಕಷ ಪರಿಶೀಲನೆಗಾಗಿ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ನಾಳೆ ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ಮೃತರ ಪೈಕಿ ಬಹುತೇಕರು ಯುವಕರು ಹಾಗೂ ಮಧ್ಯವಯಸ್ಕರೇ ಆಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ ಹೃದಯಾಘಾತದ ಸಂಭವನೀಯತೆ ತೀರಾ ಕಡಿಮೆ ಎನ್ನಲಾದ ಮಕ್ಕಳು ಮತ್ತು ಮಹಿಳೆಯರೂ ಸಹ ಹೃದಯಾಘಾತದಿಂದ ಮೃತಪಟ್ಟಿರುವುದು ಜನರಲ್ಲಿ ತೀವ್ರವಾದ ಭಯ ಮೂಡಿಸಿತ್ತು. ಈ ಹಿಂದೆ ರಚಿಸಿದ್ದ ತಜ್ಞರ ಸಮಿತಿಯು ಕೋವಿಡ್‌ … Continue reading HEART ATTACK : ಹಾಸನದ ಹೃದಯಾಘಾತ ಕೇಸ್; ನಾಳೆ ಸರ್ಕಾರದ ಕೈಸೇರಲಿದೆ ವೈದ್ಯರ ವರದಿ!