Viral ಚಲಿಸುತ್ತಿದ್ದ ಶಾಲಾ ವಾಹನದಿಂದ ಬಿದ್ದ ಮೂವರು ಮಕ್ಕಳು – ವೈರಲ್ ವಿಡಿಯೋ ನೋಡಿ

newsics.com ಥಾಣೆ : ಚಲಿಸುತ್ತಿದ್ದ ಶಾಲಾ ವಾಹನದಿಂದ ಬಿದ್ದು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆಯ ಅಂಬರ್ನಾಥ್ ನಗರದಲ್ಲಿ ನಡೆದಿದೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಶಾಲಾ ವ್ಯಾನಿನಿಂದ ಮೂವರು ಮಕ್ಕಳು ಬಿದ್ದಿದ್ದು, ಚಾಲಕ ವಾಹನ ನಿಲ್ಲಿಸದೆ ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮತ್ತೊಬ್ಬನ ತಲೆಗೆ ಗಂಭೀರ ಗಾಯಗಳಾಗಿವೆ. ವ್ಯಾನ್ನ ಹಿಂದಿನ ಬಾಗಿಲು ಇದ್ದಕ್ಕಿದ್ದಂತೆ ತೆರೆಯಿತು. ನಂತರ, ಮೂವರು ವಿದ್ಯಾರ್ಥಿಗಳು ಅದರಿಂದ ಬಿದ್ದಿದ್ದಾರೆ. ಆದರೆ, … Continue reading Viral ಚಲಿಸುತ್ತಿದ್ದ ಶಾಲಾ ವಾಹನದಿಂದ ಬಿದ್ದ ಮೂವರು ಮಕ್ಕಳು – ವೈರಲ್ ವಿಡಿಯೋ ನೋಡಿ