Ramayana ravana ರಾಮಾಯಣದಲ್ಲಿ ರಾವಣನಾಗಿ ಯಶ್ ಕಾಣಿಸಿಕೊಳ್ಳೋದೆಷ್ಟು ಸಮಯ? ಸಂಭಾವನೆ ಎಷ್ಟು? ಗಾಬರಿಯಾಗದಿರಿ…

newsics.com ನಿತೇಶ್‌ ತಿವಾರಿ ಅವರ ರಾಮಾಯಣ ಸಿನಿಮಾದ ಟೈಟಲ್‌ ಗ್ಲಿಂಪ್ಸ್‌ ಈಗಾಗಲೆ ರಿಲೀಸ್ ಆಗಿದೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ನಟಿಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಅವರು ರಾವಣನಾಗಿ ನಟಿಸಿದ್ದಾರೆ. ಇದರಿಂದ ಯಶ್‌ ಅಭಿಮಾನಿಗಳಂತೂ ಭಾರೀ ಖುಷಿಯಾಗಿದ್ದಾರೆ. ರಾಮಾಯಣ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಬರಲಿದೆ. ಭಾಗ 1 2026ರ ದೀಪಾವಳಿಗೆ ಮತ್ತು ಭಾಗ 2 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ರಾವಣನಾಗಿ ಯಶ್‌ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕರ್ನಾಟಕದಲ್ಲೂ ರಾಮಾಯಣ … Continue reading Ramayana ravana ರಾಮಾಯಣದಲ್ಲಿ ರಾವಣನಾಗಿ ಯಶ್ ಕಾಣಿಸಿಕೊಳ್ಳೋದೆಷ್ಟು ಸಮಯ? ಸಂಭಾವನೆ ಎಷ್ಟು? ಗಾಬರಿಯಾಗದಿರಿ…