ನಿರುದ್ಯೋಗಿ ಮಗನ ಚಿಂತೆಯಲ್ಲೇ ಜೀವ ಕಳೆದುಕೊಂಡ ದಾವಣಗೆರೆ ಪಿಎಸ್ಸೈ ನಾಗರಾಜಪ್ಪ
newsics.com ತುಮಕೂರು: ದಾವಣಗೆರೆ ನಗರ ಠಾಣೆಯ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜಪ್ಪ ತುಮಕೂರಿನ ಲಾಡ್ಜ್ ಒದರಲ್ಲಿ ಸಾವಿಗೆ ಶರಣಾಗಲು ಹತಾಶೆಯೇ ಕಾರಣ ಎಂಬುದು ದೃಢಪಟ್ಟಿದೆ. ನಿರುದ್ಯೋಗಿ ಮಗನ ಬಗ್ಗೆ ಹತಾಶೆಯೇ ಕಾರಣ ಎಂಬುದು ಸಾವಿಗೆ ಮುನ್ನ ಬರೆದಿಟ್ಟ ಡೆತ್‌ನೋಟ್‌ನಿಂದ ಬಹಿರಂಗವಾಗಿದೆ. ಮೃತ ಪಿಎಸ್‌ಐ ನಾಗರಾಜಪ್ಪ ಡೆತ್ ನೋಟ್ ಬರೆದಿದ್ದು, ತನಿಖೆ ವೇಳೆ ಅದು ಪೊಲೀಸರಿಗೆ ಸಿಕ್ಕಿದೆ. ಡೆತ್ ನೋಟ್‌ನಲ್ಲಿ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ತೀವ್ರ ಚಿಂತೆಯಲ್ಲಿದ್ದರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇಂಜಿನಿಯರಿಂಗ್ ಮುಗಿಸಿಕೊಂಡಿದ್ದ ಮಗ … Continue reading ನಿರುದ್ಯೋಗಿ ಮಗನ ಚಿಂತೆಯಲ್ಲೇ ಜೀವ ಕಳೆದುಕೊಂಡ ದಾವಣಗೆರೆ ಪಿಎಸ್ಸೈ ನಾಗರಾಜಪ್ಪ
Copy and paste this URL into your WordPress site to embed
Copy and paste this code into your site to embed