Today’s prediction ಇಂದಿನ ರಾಶಿ ಭವಿಷ್ಯ, 07-07-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
newsics.com ಇಂದಿನ ರಾಶಿ ಭವಿಷ್ಯ 07-07-2025, ಸೋಮವಾರ ———– ಮೇಷ ಪ್ರಯಾಣದ ಸಮಯದಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ. ಹೊಸ ವ್ಯವಹಾರಗಳಲ್ಲಿ ಸ್ಥಿರವಾದ ಲಾಭವನ್ನು ಪಡೆಯುತ್ತೀರಿ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ. ಅದೃಷ್ಟದ ದಿಕ್ಕು: ಪಶ್ಚಿಮ ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಕಂದು —————- ವೃಷಭ ಆರ್ಥಿಕ ವಾತವರಣ ತುಂಬಾ ಕಳಪೆಯಾಗಿರುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಕೆಲವು ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಬಾಲ್ಯದ … Continue reading Today’s prediction ಇಂದಿನ ರಾಶಿ ಭವಿಷ್ಯ, 07-07-2025, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Copy and paste this URL into your WordPress site to embed
Copy and paste this code into your site to embed