Spain: ಟೇಕ್ ಆಫ್ ವೇಳೆ ಫೈರ್ ಅಲರ್ಟ್; ವಿಮಾನದಿಂದ ಜಿಗಿದ ಪ್ರಯಾಣಿಕರು, ಆಗಿದ್ದೇನು?
newsics.com ಸ್ಪೇನ್: ರಯಾನ್‌ಏರ್ ಬೋಯಿಂಗ್ 737 ವಿಮಾನದಲ್ಲಿ ಬೆಂಕಿಯ ಎಚ್ಚರಿಕೆ ಬಂದ ನಂತರ ಪ್ರಯಾಣಿಕರು ವಿಮಾನದಿಂದ ಜಿಗಿದು, ಕನಿಷ್ಠ 18 ಜನರು ಗಾಯಗೊಂಡ ಘಟನೆ ಸ್ಪೇನ್‌ನ ಪಾಲ್ಮಾ ಡಿ ಮಲ್ಲೋರ್ಕಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ವಿಮಾನ ಟೇಕ್ ಆಫ್ ಆಗುವ ವೇಳೆಗೆ ಈ ಘಟನೆ ಸಂಭವಿಸಿದೆ. ವರದಿ ಪ್ರಕಾರ, ತುರ್ತು ವಿಭಾಗಕ್ಕೆ ಪರಿಸ್ಥಿತಿಯ ಬಗ್ಗೆ ತಕ್ಷಣವೇ ತಿಳಿಸಲಾಗಿ, ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಘಟನೆ ವರದಿಯಾಗುತ್ತಿದ್ದಂತೆಯೇ ಪ್ರಾದೇಶಿಕ ತುರ್ತು ಸಮನ್ವಯ ಕೇಂದ್ರದ ವತಿಯಿಂದ ಎರಡು ಮೂಲಭೂತ … Continue reading Spain: ಟೇಕ್ ಆಫ್ ವೇಳೆ ಫೈರ್ ಅಲರ್ಟ್; ವಿಮಾನದಿಂದ ಜಿಗಿದ ಪ್ರಯಾಣಿಕರು, ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed