America Party: ಟ್ರಂಪ್‌ ಗೆ ಸೆಡ್ಡುಹೊಡೆದು ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್

newsics.com ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಸೆಡ್ಡು ಹೊಡೆಯುತ್ತಿರುವ ಟೆಕ್‌ ದೈತ್ಯ, ಬಿಲಿಯನೇರ್‌ ಎಲಾನ್‌ ಮಸ್ಕ್‌ ಇದೀಗ ರಾಜಕೀಯ ಹೋರಾಟಕ್ಕೆ ಮುಂದಾಗಿದ್ದಾರೆ. ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಘೋಷಣೆ ಮಾಡಿರುವ ಎಲಾನ್‌ ಮಸ್ಕ್‌, ಅದಕ್ಕೆ ʼಅಮೆರಿಕ ಪಾರ್ಟಿʼ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಎಕ್ಸ್‌ ಜಾಲತಾಣದಲ್ಲಿ ಘೋಷಿಸಿದ್ದಾರೆ. “ಇದು ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು ಅಮೆರಿಕ ಪಕ್ಷವನ್ನು ಸ್ಥಾಪಿಸಲಾಗಿದೆ” ಎಂದು ಮಸ್ಕ್‌ ಬರೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಫಲಿತಾಂಶಗಳನ್ನು … Continue reading America Party: ಟ್ರಂಪ್‌ ಗೆ ಸೆಡ್ಡುಹೊಡೆದು ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್