IND vs ENG ಮತ್ತೊಂದು ಶತಕ ಸಿಡಿಸಿದ ಯುವ ನಾಯಕ ಶುಭಮನ್‌

newsics.com ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಮಾಂಚಕಾರಿ ಹಂತ ತಲುಪಿದೆ. ಈ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದು ಭಾರಿ ಮುನ್ನಡೆ ಸಾಧಿಸಿದೆ. 2ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಯುವ ನಾಯಕ ಶುಭಮನ್‌ ಗಿಲ್ ‌ಮತ್ತೊಂದು ಶತಕ ಸಿಡಿಸಿದ್ದಾರೆ.2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್‌ ಬಾರಿಸಿ ಆಂಗ್ಲರನ್ನ ಕಾಡಿದ್ದ ಗಿಲ್‌ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಅಜೇಯ ಆಟ ಮುಂದುವರಿಸಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ 68 ಓವರ್‌ಗೆ 4 … Continue reading IND vs ENG ಮತ್ತೊಂದು ಶತಕ ಸಿಡಿಸಿದ ಯುವ ನಾಯಕ ಶುಭಮನ್‌