ವಿಮಾನದಂತೆ ಶೀಘ್ರವೇ ರೈಲಿನಲ್ಲೂ ಸಿಗಲಿದೆ ನೀವು ಬಯಸುವ ಆಸನ

newsics.com ಹೊಸದಿಲ್ಲಿ: ರಿಸರ್ವೇಷನ್‌ನಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿರುವ ಭಾರತೀಯ ರೈಲ್ವೇಯು ಇದೀಗ ಆಸನ ಆಯ್ಕೆ ಸೌಲಭ್ಯ ಪರಿಚಯಿಸಲು ಮುಂದಾಗಿದೆ. ವಿಮಾನಗಳ ಮಾದರಿಯಲ್ಲಿ ರೈಲ್ವೇ ಪ್ರಯಾಣಿಕರಿಗೆ ತಮ್ಮ ಇಚ್ಛೆಯ ಸೀಟುಗಳನ್ನು ಆಯ್ಕೆ ಮಾಡಿ ಕೊಳ್ಳಲು ಅವಕಾಶ ಒದಗಿಸಲಾಗುತ್ತದೆ. ರೈಲ್ವೇ ಹಿರಿಯ ಅಧಿಕಾರಿಗಳ ಪ್ರಕಾರ, ಈ ಸೌಲಭ್ಯ ಈ ವರ್ಷದ ಅಂತ್ಯದ ವೇಳೆಗೆ ಜಾರಿಗೆ ಬರಲಿದೆ. ಜತೆಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದರ ಪಟ್ಟಿ ಇತ್ಯಾದಿ ಗಳನ್ನು ಕೂಡ ಪ್ರದರ್ಶಿಸಲಾಗುತ್ತದೆ. ರೈಲ್ವೆಧೀಯಲ್ಲಿ ಸೀಟು ಆಯ್ಕೆ ಸ್ವಾತಂತ್ರ್ಯವಿಲ್ಲ. ಆದರೆ ಸಾರಿಗೆ, ವಿಮಾನಗಳಲ್ಲಿ ಆಸನ ಆಯ್ಕೆ … Continue reading ವಿಮಾನದಂತೆ ಶೀಘ್ರವೇ ರೈಲಿನಲ್ಲೂ ಸಿಗಲಿದೆ ನೀವು ಬಯಸುವ ಆಸನ