Bluetooth headphones ನೀವು ಬ್ಲೂಟೂತ್ ಹೆಡ್‌ಫೋನ್ ಬಳಸ್ತಿದೀರಾ,‌ ಹುಷಾರಾಗಿರಿ, ಸರ್ಕಾರದ ಎಚ್ಚರಿಕೆ ಏನು? ಈ ಸ್ಟೋರಿ ಓದಿ

newsics.com ಬ್ಲೂಟೂತ್ ಹೆಡ್‌ಫೋನ್ ಅಥವಾ ಇಯರ್‌ಬಡ್‌ಗಳನ್ನು ಬಳಕೆ ಮಾಡುವವರಿಗೆ ಭಾರತ ಸರ್ಕಾರ ಪ್ರಮುಖ ಭದ್ರತಾ ಎಚ್ಚರಿಕೆ ನೀಡಿದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಅಥವಾ CERT-In ಈ ಎಚ್ಚರಿಕೆ ನೀಡಿದೆ. ಬೋಸ್, ಜಬ್ರಾ, ಸೋನಿ ಮತ್ತು ಮಾರ್ಷಲ್‌ನಂತಹ ಬ್ರ್ಯಾಂಡ್‌ಗಳು ತಮ್ಮ ಹೆಡ್‌ಫೋನ್‌ಗಳು ಮತ್ತು ಇತರ ಆಡಿಯೊ ಉತ್ಪನ್ನಗಳಿಗೆ ಶಕ್ತಿ ತುಂಬಲು ಬಳಸುವ ಐರೋಹಾ SoC ಅಪಾಯಕಾರಿ ಎಂಬುದು ದೃಢಪಟ್ಟಿದೆ. ಇವು ಹೆಚ್ಚಿನ ತೀವ್ರತೆಯ ರೇಟಿಂಗ್ ಹೊಂದಿದ್ದು, ಈ ಬ್ರಾಂಡ್‌ಗಳ ಹೆಡ್‌ಫೋನ್‌ಗಳು ಅಥವಾ TWS ಇಯರ್‌ಬಡ್‌ಗಳನ್ನು ಬಳಸುವ … Continue reading Bluetooth headphones ನೀವು ಬ್ಲೂಟೂತ್ ಹೆಡ್‌ಫೋನ್ ಬಳಸ್ತಿದೀರಾ,‌ ಹುಷಾರಾಗಿರಿ, ಸರ್ಕಾರದ ಎಚ್ಚರಿಕೆ ಏನು? ಈ ಸ್ಟೋರಿ ಓದಿ