Samyuktha Hegde : ಗೆಳತಿಗೆ ಲಿಪ್ ಕಿಸ್ ಮಾಡುವ ಪೋಸ್ಟ್ ಹಂಚಿಕೊಂಡ ಸಂಯುಕ್ತಾ ಹೆಗ್ಡೆ
newsics.com ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ರು. ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಂಯುಕ್ತಾ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಈ ಒಂದು ಫೊಟೋ ಸಖತ್ ಸೆನ್ಷೇಷನ್ ಆಗಿದೆ. ಗೆಳತಿಯ ತುಟಿಗೆ ತುಟಿ ಒತ್ತಿರುವಂತಹ ಫೋಟೊವನ್ನು ಸಂಯುಕ್ತಾ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಆತ್ಮೀಯ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಬಗ್ಗೆ ಎಲ್ಲಾ ತಿಳಿದಿದ್ದರೂ ನನ್ನನ್ನು ಪ್ರೀತಿಸಿದವಳು. ನೀನೇ ನನಗೆ ಸಂಪೂರ್ಣ ಪ್ರಪಂಚ. ಶಾಲೆ ಮತ್ತು ಕಾಲೇಜಿನಲ್ಲಿ … Continue reading Samyuktha Hegde : ಗೆಳತಿಗೆ ಲಿಪ್ ಕಿಸ್ ಮಾಡುವ ಪೋಸ್ಟ್ ಹಂಚಿಕೊಂಡ ಸಂಯುಕ್ತಾ ಹೆಗ್ಡೆ
Copy and paste this URL into your WordPress site to embed
Copy and paste this code into your site to embed