Health care ಹೃದಯಾಘಾತವಾದಾಗ CPR ಮಾಡಿ ರೋಗಿ ಜೀವ ಉಳಿಸಿ; ಸಿಪಿಆರ್ ನಿಯಮಗಳೇನು?
newsics.com ಪ್ರಸ್ತುತ ಹೃದಯಾಘಾತ ಅಥವಾ ಹೃದಯ ಸ್ತಂಭನದ ಪ್ರಕರಣಗಳು ಹೆಚ್ಚುತ್ತಿವೆ. ಕೆಲವರು ಜಿಮ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿದ್ದಾರೆ. ಇನ್ನೂ ಕೆಲವರು ಡಾನ್ಸ್ ಮಾಡುವಾಗ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಘಟನಗಳು ಜನರಿಗೆ ದುಸ್ವಪ್ನವಾಗಿ ಕಾಡುತ್ತಿವೆ. ಹೃದಯಾಘಾತ ಸಂಭವಿಸಿದ್ದರೆ, ಸಮಯಕ್ಕೆ ಸರಿಯಾಗಿ CPR (ಹೃದಯ ಶ್ವಾಸಕೋಶದ ಪುನರುಜ್ಜೀವನ) ನೀಡಬಹುದು ಮತ್ತು ಉಸಿರಾಟವನ್ನು ಪುನರಾರಂಭಿಸಬಹುದು. ಹೃದಯ ಕಾಯಿಲೆಯ ಅಪಾಯ ವೇಗವಾಗಿ ಹೆಚ್ಚುತ್ತಿದೆ. ಅನೇಕ ಜನರು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಹೃದಯವು ಇದ್ದಕ್ಕಿದ್ದಂತೆ ಬಡಿಯುವುದನ್ನು ನಿಲ್ಲಿಸುತ್ತದೆ. ಇದನ್ನು … Continue reading Health care ಹೃದಯಾಘಾತವಾದಾಗ CPR ಮಾಡಿ ರೋಗಿ ಜೀವ ಉಳಿಸಿ; ಸಿಪಿಆರ್ ನಿಯಮಗಳೇನು?
Copy and paste this URL into your WordPress site to embed
Copy and paste this code into your site to embed